Header Ads Widget

ನೃತ್ಯಶಂಕರ ಸರಣಿ 93ರಲ್ಲಿ ಕು| ಶ್ರೀಯಾ ರಾವ್ ಸಣ್ಣಯ್ಯ ಮಂಗಳೂರು ಇವರಿಂದ ಭರತನಾಟ್ಯ

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ, ನೃತ್ಯಶಂಕರ ಸರಣಿ 93ರಲ್ಲಿ ಕು| ಶ್ರೀಯಾ ರಾವ್ ಸಣ್ಣಯ್ಯ ಮಂಗಳೂರು ಇವರಿಂದ ಭರತ ನಾಟ್ಯವು ವಸಂತಮಂಟಪ,ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರಿನಲ್ಲಿ , 21-04-25 ಸೋಮವಾರ ದಂದು ಸಂಪನ್ನಗೊಂಡಿತು.