Header Ads Widget

​ಪರ್ಯಾಯ ಪುತ್ತಿಗೆ ಸ್ವಾಮೀಜಿಯವರಿಗೆ ರಾಷ್ಟ್ರೋತ್ಥಾನದಿಂದ ಒಸಗೆ

ಏ. 25: ಪರ್ಯಾಯ ಪೀಠಾಧೀಶರಾದ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಏ. 30ರ ರಾಷ್ಟ್ರೋತ್ಥಾನ – ಉಡುಪಿಯ ಕಟ್ಟಡಗಳ ಲೋಕಾರ್ಪಣೆಯ ಆಮಂತ್ರಣವನ್ನು ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ನಾ ದಿನೇಶ್‌ ಹೆಗ್ಡೆಯವರು ನೀಡಿದರು.