Header Ads Widget

ಚಕ್ರಪಾಣಿಯಾಗಿ ಶ್ರೀಕೃಷ್ಣ ಸಿಂಧೂರದೊಂದಿಗೆ


ಪರ್ಯಾಯ ಕಿರಿಯ ಶ್ರೀಪಾದರಿಂದ ಇಂದು ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ.

ಚಕ್ರ ಪಾಣಿ ಶ್ರೀಕೃಷ್ಣ ಒಂದು ಕೈಯಲ್ಲಿ ಚಕ್ರ,ಇನ್ನೊಂದು ಕೈಯಲ್ಲಿ ಸಿಂಧೂರ ಬಟ್ಟಲು ಇದೆ.

ದುಷ್ಟಸಂಹಾರ ಮತ್ತು ಶಿಷ್ಟ ಪರಿಪಾಲಕ ನಾಗಿ ಕಂಗೊಳಿಸುತ್ತಿದ್ದಾನೆ ಉಡುಪಿಯ ಕೃಷ್ಣ.