Header Ads Widget

ನಂದಗೋಕುಲ ಯುವಕ ಮಂಡಲ(ರಿ) ಮಾರ್ಪಳ್ಳಿಯ ವಾರ್ಷಿಕ ಮಹಾಸಭೆ

ನಂದಗೋಕುಲ ಯುವಕ ಮಂಡಲ (ರಿ) ಮಾರ್ಪಳ್ಳಿ ಇದರ ವಾರ್ಷಿಕ ಮಹಾಸಭೆಯು ಸಭೆಯು ದಿನಾಂಕ 27/07/2025 ರಂದು ಭಾನುವಾರ ಯುವಕ ಮಂಡಲದ ಕಚೇರಿಯಲ್ಲಿ ನಡೆಯಿತು. 2025-26 ನೇ ಸಾಲಿನನೂತನ ಪದಾಧಿಕಾರಿಗಳ ಆಯ್ಕೆ ಯನ್ನು ನಡೆಸಲಾಯಿತು.

ಮುಂದಿನ ಸಾಲಿನ ಗೌರವಾಧ್ಯಕ್ಷರಾಗಿ ಶ್ರೀಯುತ ಗುರುಪ್ರಸಾದ್ ಬಲ್ಲಾಳ್ ಹಾಗೂ ಶ್ರೀಯುತ ಕಿಟ್ಟ ಮಾಸ್ಟರ್ ಇವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶ್ರೀಯುತ ಪ್ರಶಾಂತ್ ಹೆಗ್ಡೆ ಯವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಶಶಿಧರ್ ಕೋಟಿಯನ್, ಪ್ರಧಾನ ಕಾರ್ಯದರ್ಶಿಯಾಗಿ ಮಹಾಬಲ ಅಮೀನ್, ಜೊತೆ ಕಾರ್ಯದರ್ಶಿ ವಿಕಾಸ್, ಕೋಶಾಧಿಕಾರಿಯಾಗಿ ವರುಣ್ ದೇವಾಡಿಗ, ಜೊತೆ ಕೋಶಾಧಿಕಾರಿ ನಿತೇಶ್, ಕ್ರೀಡಾ ಕಾರ್ಯದರ್ಶಿಗಳಾಗಿ ರಾಘವೇಂದ್ರ, ಜೀವನ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಗಿರೀಶ್ ತಂತ್ರಿ, ಗಣೇಶ್ ಕುಡ್ವಾ, ವಾಕೇಶ್, ಗೌರವ ಸಲಹೆಗರರಾಗಿ ಸಿ ಎ ಗೋಪಾಲಕೃಷ್ಣ, ಸಲಹೆಗಾರರಾಗಿ ಐತಪ್ಪ ಅಮೀನ್, ಶೇಖರ್ ಸುವರ್ಣ, ಹರೀಶ್ ಕುಡ್ವಾ, ದಿನೇಶ್ ಅಮೀನ್, ರವಿಕಾಂತ್, ಭಾಸ್ಕರ್ ಕೋಟಿಯನ್, ಜಯೇಂದ್ರ ಬಂಡಾರಿ, ಮಾಧ್ಯಮ ಸಲಹೆಗಾರರಾಗಿ ಪ್ರವೀಣ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಹರೀಶ್ ಡಿ ಅಂಚನ್, ಸುಕುಮಾರ್, ವಿಜಯ ಆರ್ ಅಮೀನ್, ಬ್ಯಾಸ್ಟಿನ್ ಮಭಿಯಾನ್ ಮತ್ತು ಇನ್ನಿತರ ಸದಸ್ಯರನ್ನು ಕಾರ್ಯಕಾರಿ ಮಂಡಳಿಗೆ ಆಯ್ಕೆ ಮಾಡಲಾಯಿತು. ಕೊನೆಯಲ್ಲಿ ಕಾರ್ಯದರ್ಶಿ ಧನ್ಯವಾದಗಳನ್ನು ನೀಡುವುದರೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು