ಉಡುಪಿ ಪರ್ಕಳದ ಯುವ ಛಾಯಾಚಿತ್ರ ಕಲಾವಿದ, ಹಲವು ಪ್ರಶಸ್ತಿಗಳ ಸರದಾರ ನಿದೀಶ್ ಕುಮಾರ್ ರವರಿಗೆ ಅಂತಾರಾಷ್ಟ್ರೀಯ ಮಟ್ಟದ ಗೋಲ್ಡ್ ಮೆಡಲ್ ಪ್ರಾಪ್ತವಾಗಿದೆ.
ಬಾಂಗ್ಲಾ ದೇಶದ ಚಿತ್ರಚಿಂತಾ ಫೋಟೋಗ್ರಾಫರ್ಸ್ ಸರ್ಕಲ್ ಆಯೋಜಿಸಿದ್ದ ಮೂಡ್ಆಫ್ ಮಾನ್ ಸೂನ್ ವಿಭಾಗದಲ್ಲಿ ಗೋಲ್ಡ್ ಮೆಡಲ್ ನಿದೀಶ್ ಪಾಲಾಗಿದೆ.
ಸದೃಢ ಸಮಾಜವನ್ನು ಕಟ್ಟುವ ಸದುದ್ದೇಶದೊಂದಿಗೆ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ವಿಶ್ವಕರ್ಮ ಒಕ…
0 ಕಾಮೆಂಟ್‌ಗಳು