Header Ads Widget

ಸೋದೆ ವಾದಿರಾಜ ಮಠದಲ್ಲಿ ಚೌತಿ ಹಬ್ಬ ಆಚರಣೆ

 


ಶ್ರೀ ಗಣೇಶ ಚೌತಿ ಪ್ರಯುಕ್ತ ಸೋದೆ ವಾದಿರಾಜ ಮಠದಲ್ಲಿ ಸೊದೆ ಶ್ರೀಗಳ  ನೇತೃತ್ವದಲ್ಲಿ ದ್ವಾದಶ ನಾರಿಕೇಳ ಗಣಪತಿ ಹೋಮ ಹಾಗೂ ಗಣಪತಿಗೆ ವಿಶೇಷ ಪೂಜೆ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು