Header Ads Widget

ಶ್ರೀ ಕೃಷ್ಣಮಠ : ಲಕ್ಷದೀಪೋತ್ಸವಕ್ಕೆ ಚಾಲನೆ

ಶ್ರೀ ಕೃಷ್ಣಮಠ ಪರ್ಯಾಯ ಶ್ರೀಪಾದ್ವಯರು ಹಾಗೂ ಪೇಜಾವರ ಶ್ರೀಪಾದರು ರಥಬೀದಿಯಲ್ಲಿ ಹಣತೆ ಇಡುವ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು ಹಾಗೂ ಶ್ರೀ ಕೃಷ್ಣ ಮಠದ ಮದ್ವ ಸರೋವರ ಮಂಟಪದಲ್ಲಿ ಪರ್ಯಾಯ ಶ್ರೀಪಾದ ದ್ವಯರಿಂದ ಕ್ಷೀರಬ್ಧಿಪೂಜೆ ನೆರವೇರಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು