BREAKING
ಸಂಘ ಸಂಸ್ಥೆ

ಶ್ರೀಕೃಷ್ಣ ಬಾಲನಿಕೇತನದಲ್ಲಿ ರೋಟರಿ ಉಡುಪಿಯಿಂದ ಸಮವಸ್ತ್ರ ವಿತರಣೆ ಮತ್ತು ವನಮಹೋತ್ಸವ

ರೋಟರಿ ಉಡುಪಿಯಿಂದ ಶ್ರೀ ಕೃಷ್ಣಬಾಲನಿಕೇತನದ ಮಕ್ಕಳಿಗೆ ಸಮವಸ್ತ್ರವನ್ನು ವಿತರಣಾ ಕಾರ್ಯಕ್ರಮ ನಡೆಯಿತು. ಅದರೊಂದಿಗೆ ಅಲ್ಲಿ ವನಮಹೋತ್ಸವವನ್ನು ಗಿಡಗಳನ್ನು ನೆಡುವುದರ ಮೂಲಕ ನೆರವೇರಿಸಲಾಯ್ತು. ಮುಖ್ಯ ಅತಿಥಿಗಳಾಗಿ ಸಮವಸ್ತ್ರದ ಪ್ರಾಯೋಜಕತ್ವನ್ನು ವಹಿಸಿದ ರೋ. ಗೋಕುಲದಾಸ ಪೈಯವರು ಮಾತಾಡುತ್ತಾ ಬಾಲನಿಕೇತನದೊಂದಿಗೆ ತಮ್ಮ ಭಾಂದವ್ಯವನ್ನು ನೆನಪಿಸಿಕೊಂಡು ರೋಟರಿ ಮುಖಾಂತರ ಕಾರ್ಯಕ್ರಮ ನಡೆಸುವರೇ ತಮಗೆ ನೀಡಿದ ಅವಕಾಶಕ್ಕಾಗಿ ಧನ್ಯತೆಯನ್ನು ಅನುಭವಿಸಿದೆ ಎಂದರು. ರೋಟರಿ ಉಡುಪಿಯ ಅಧ್ಯಕ್ಷ ರೋ.ಗೋಪಾಲಕೃಷ್ಣ ಪ್ರಭುಗಳು ಸಮವಸ್ತ್ರದ ಪ್ರಾಯೋಜಕತ್ವ ವಹಿಸಿದ್ದ ರೋ. ಗೋಕುಲದಾಸ ಪೈಯವರನ್ನು ಅಭಿನಂದಿಸಿ ಬಾಲನಿಕೇತನದೊಂದಿಗೆ ರೋಟರಿಯ ಭಾಂದವ್ಯವನ್ನು ಸ್ಮರಿಸಿ ಇಂತಹ ಕಾರ್ಯಕ್ರಮ ನಡೆಸುವರೇ ನೀಡಿದ ಅವಕಾಶಕ್ಕಾಗಿ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಬಾಲನಿಕೇತನದ ಕಾರ್ಯದರ್ಶಿ ರೋ. ರಾಮಚಂದ್ರ ಉಪಾಧ್ಯಾಯ, ಕ್ಲಬ್ ನ ಕಾರ್ಯದರ್ಶಿ ರೋ. ಗಣಪತಿ ಪ್ರಭು, ರೋ. ನಾರಾಯಣ ಬಿ.ಕೆ., ರೋ.ಸುಬ್ರಹ್ಮಣ್ಯ ಕಾರಂತ, ಮಾತಾಜಿಯವರು ಮಕ್ಕಳು ಉಪಸ್ಥಿತರಿದ್ದರು. ರೋ. ಗುರುರಾಜ ಭಟ್ ರು ಕಾರ್ಯಕ್ರಮ ಸಂಯೋಜಿಸಿದ್ದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!