BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಭಕ್ತಿ ಪಥ

ವಿಬುಧಪ್ರಿಯ ಶ್ರೀ ನಾಗ ಕ್ಷೇತ್ರ: 21ನೇ ವರ್ಷದ ಭಜನಾ ಮಂಗಳ ಮಹೋತ್ಸವ.


ವಿಜಯದಶಮಿಯಂದು ವಿಬುಧಪ್ರಿಯ ಶ್ರೀ ನಾಗ ಕ್ಷೇತ್ರದಲ್ಲಿ 21ನೇ ವರ್ಷದ ಭಜನಾ ಮಂಗಳ ಮಹೋತ್ಸವ ನಡೆಯಿತು. ನವರಾತ್ರಿ ಪ್ರಯುಕ್ತ ಪ್ರತಿ ವರ್ಷವೂ ಈ ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಜಯದಶಮಿ ದಿನದಂದು ಮಂಗಳ ಕಾರ್ಯದೊಂದಿಗೆ ಶ್ರೀ ನಾಗ ದೇವರಿಗೆ ಪ್ರಿಯವಾದ ರಂಗಪೂಜೆ, ಮಹಾಪೂಜೆಯೊಂದಿಗೆ ಅನ್ನಸಂತರ್ಪಣೆ ನಡೆಸಲಾಗುತ್ತಿದೆ.

ಈ ಕ್ಷೇತ್ರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಾವುದೇ ಕೊರತೆ ಇಲ್ಲ. ಇಂತಹ ಪುಣ್ಯ ಕಾರ್ಯಗಳಿಗೆ ಶ್ರೀ ನಾಗ ದೇವರ ಭಕ್ತರು, ದಾನಿಗಳು ಈ ಕ್ಷೇತ್ರದತ್ತ ಗಮನ ಹರಿಸಬೇಕೆಂದು ಆಡಳಿತ ಮಂಡಳಿ ವಿನಂತಿಸುತ್ತಿದೆ. 

ಭಜನಾ ಮಂಗಳ ಮಹೋತ್ಸವದಲ್ಲಿ ಪೆರ್ಣಂಕಿಲ ಮಹಿಳಾ ಭಜನಾ ಮಂಡಳಿ, ಇಂದ್ರಾಳಿ ನವದುರ್ಗ ಕುಣಿತ ಭಜನಾ ತಂಡ, ಪೆಲತ್ತೂರು ಮಹಾಲಿಂಗೇಶ್ವರ ಭಜನಾ ಮಂಡಳಿ, ಇಂದ್ರಾಳಿ ಶ್ರೀ ಮಹಿಷಮರ್ದಿನಿ ಮಹಿಳಾ ಭಜನಾ ಮಂಡಳಿ, ಇಂದ್ರಾಳಿ ಶ್ರೀ ಮುಖ್ಯಪ್ರಾಣ ಭಜನಾ ಮಂಡಳಿಗಳು ಭಾಗವಹಿಸಿ ದೇವರ  ಸೇವೆಯನ್ನು ನಡೆಸಿದರು 

ಶ್ರೀ ನಾಗಕ್ಷೇತ್ರ ಭಜನಾ ಮಂಡಳಿ ವಿಬುಧಪ್ರಿಯ ನಗರ ನೇತೃತ್ವ ವಹಿಸಿದ್ದರು, ಆಡಳಿತ ಮಂಡಳಿಯ ಸಮನ್ವಯಕಾರರಾದ ಬಾಬು ಮಣಿಪಾಲ ಸಹಕಾರ ನೀಡಿದರು.
ಮಾಹಿತಿ - ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ

Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!