ಉಡುಪಿ ಜಿಲ್ಲೆ ಕೆಮಿಸ್ಟ್ ಮತ್ತು ಡ್ರಗ್ಲಿಸ್ಟ್ ಅಸೋಸಿಯೇಷನ್ (ರಿ) ಇದರ 26ನೇ ಸಾಲಿನ ಅವಧಿಗೆ .ಎ.ರಮೇಶ್ ನಾಯಕ್ ಉಡುಪಿ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಿಚಾರ್ಡ್ ಅರುಣಾ ಡಿಸೋಜ್ ಉಡುಪಿ, ಗೌರವಾಧ್ಯಕ್ಷರಾಗಿ ಹಲ್ಸನಾಡ ಸದಾಶಿವ ರಾವ್ ಕುಂದಾಪುರ, ಕಾರ್ಯದರ್ಶಿಯಾಗಿ ಯು.ಸುಬ್ರಹ್ಮಣ್ಯ ರಾವ್ ಬನ್ನಂಜೆ; ಖಜಾಂಜಿಯಾಗಿ ಗುರು ಕೃಪ ವಿ ರಾವ್ ಕಟ್ಪಾಡಿ, ಆಡಳಿತ ಮಂಡಳಿ ಸದಸ್ಯರಾಗಿ ನಿತೀನ್ ಬಿ.ಶೆಟ್ಟಿ ಬೈಂದೂರು , ವಿ. ಜಿ. ಶೆಟ್ಟಿ ಉಡುಪಿ, ಮನೋಹರ್ .ಎಚ್. ಶೆಟ್ಟಿ ಕಾಪು,ಶ್ರೀನಾಥ ಹೆಗ್ಡೆ ಪಡುಬಿದ್ರಿ, ಪಿ. ವಿನೋದ ನಾಯಕ್ ಉಡುಪಿ, ಸತೀ ಸತೀಶ್ಚಂದ್ರ ನಾಯಕ್ ಉಡುಪಿ, ಮಧುಸೂಧನ ಹೇರೂರು ರವಿಂದ್ರ. ಕೆ.ಶೆಟ್ಟಿ ಕಡೆಕಾರ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 ಕಾಮೆಂಟ್‌ಗಳು