ಅಷ್ಟಮಿ ಎಂದರೆ ಉಂಡೆ ಚಕ್ಕುಲಿ. ಅಷ್ಟಮಿ ಎಂದರೆ ವೇಷ. ಕೃಷ್ಣ ಹುಟ್ಟಿದ ಎಂದರೆ ಮೊಸರು ಕುಡಿಕೆಯ ಸಂಭ್ರಮ. ಕೃಷ್ಣ ಜನ್ಮಾಷ್ಟಮಿ ಎಂದರೆ ಮಧ್ಯರಾತ್ರಿ ದೇವಪೂಜೆ. ದೇವರಿಗೆ ನಾವೇ ಅರ್ಘ್ಯ…