ಕರಂಬಳ್ಳಿ ವೇಂಕಟರಮಣ ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ

 

ಶ್ರೀ ವೇಂಕಟರಮಣ ದೇವಸ್ಥಾನ, ಕರಂಬಳ್ಳಿ ಇಲ್ಲಿ ಏಪ್ರಿಲ್ 3 ರಿಂದ 11ರವರೆಗೆ ನಡೆಯಲಿರುವ ಋಕ್ ಸಂಹಿತಾ ಯಾಗ ಹಾಗೂ ಶ್ರೀಮದ್ಭಾಗವತ ಸಪ್ತಾಹ ಮಹೋತ್ಸವದ ಅಂಗವಾಗಿ, 22 ರಂದು ಚಪ್ಪರ ಮುಹೂರ್ತ ಭಕ್ತಿಪೂರ್ವಕವಾಗಿ ನೆರವೇರಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು