ಮಣಿಪಾಲ : ನಾಪತ್ತೆಯಾಗಿದ್ದ ಮಹಿಳೆ ನೇಪಾಳ-ಯುಪಿ ಬಾರ್ಡರ್ ನಲ್ಲಿ ಪತ್ತೆ!


ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 82/2024ರಲ್ಲಿ  ಕಾಣೆಯಾದ ಮಹಿಳೆ ಚಂದ್ರಿಕಾ ಎಂಬ ಮಹಿಳೆಯನ್ನು Women Missing Task Force ನ ಸಿಬ್ಬಂದಿಗಳಾದ  ಉಡುಪಿ ನಗರ ಠಾಣಾ  ಶಿವಕುಮಾರ್ ಹಾಗೂ ಹಿರಿಯಡ್ಕ ಠಾಣಾ ಕಾರ್ತಿಕ, ಮತ್ತು ಮಹಿಳಾ ಠಾಣಾ ಸಿಬ್ಬಂದಿ ಹರೀಶ್  ರವರುಗಳು ನೇಪಾಳ ಮತ್ತು ಉತ್ತರಪ್ರದೇಶ ಬಾರ್ಡರ್ ನ ಬೀರ ಎಂಬ ಗ್ರಾಮದಲ್ಲಿ  ಪತ್ತೆ ಹಚ್ಚಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು