BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಭಕ್ತಿ ಪಥ1

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ


 ಅಗಸ್ಟ್ 28 :ಏಕಕಾಲ ಶ್ರೀಚಕ್ರ ಮಂಡಲ ಪೂಜೆ 


 ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಗಸ್ಟ್ 28ರ ಬುದ ವಾರದಂದು ಏಕಕಾಲ ಶ್ರೀಚಕ್ರ ಮಂಡಲ ಪೂಜೆಯು ಕ್ಷೇತ್ರದ ಧರ್ಮದರ್ಶಿ  ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗ ದರ್ಶನದಲ್ಲಿ ಶ್ರೀ ವಿಕ್ಯಾತ್ ಭಟ್ ಇವರ ನೇತೃತ್ವದಲ್ಲಿ ಚೆನ್ನೈನ ಶ್ರೀ ವಾಸುದೇವನ್ ಮತ್ತು ಮನೆಯವರ ಬಾಪ್ತು ಪ್ರಾಯಶ್ಚಿತ್ತಪೂರ್ವಕವಾಗಿ ಸಮರ್ಪಿತ ಗೊಳ್ಳಲಿದೆ.

 ಆ ಪ್ರಯುಕ್ತ  ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದ್ದು ಬೆಳಿಗ್ಗೆ ಗಂಟೆ ಎಂಟರಿಂದ ದೇವತಾ ಪ್ರಾರ್ಥನೆ, ಅರಣಿಮತನ, ಅಗ್ನಿ ಜನನ, ಆದ್ಯ ಗಣಪತಿಯಾಗ, ಶ್ರೀ ಚಕ್ರ ಪೂಜಾ ಮಂಟಪದಲ್ಲಿ ಬಿಂದು ಪ್ರಕ್ರಿಯೆ ನಂತರ ಶ್ರೀ ಚಕ್ರ ಮಂಡಲ ರಚನೆ ಆರಂಭಗೊಳ್ಳಲಿದೆ.

 ಸಂಜೆಗಂಟೆ 5:30 ರಿಂದ ಶ್ರೀ ಚಕ್ರ ಮಂಡಲ ಪೂಜೆ ಆರಂಭಗೊಳ್ಳಲಿದ್ದು ಶ್ರೀ ಚಕ್ರ ಪೀಠ ಸುರಪೂಜಿತೆಯಾದ ರಾಜರಾಜೇಶ್ವರಿಯನ್ನು ವಿಧ ವಿಧದ ಕುಸುಮಗಳಿಂದ ಅರ್ಜಿಸಿ, ವಿಶೇಷ ನಾಮಾವಳಿಗಳಿಂದ ಪೂಜಿಸಿ, ಬಗೆಬಗೆ ಯ ನೈವೇದ್ಯವನ್ನಿತ್ತು, ಅಷ್ಟಾವಧಾನ ದಿಂದ ಸಂಪ್ರೀತಗೊಳಿಸಿ ಆಕೆಯ ವಿಶೇಷ ಅನುಗ್ರಹವನ್ನು ಯಾಚಿಸುವ ಈ ಪೂಜೆ ಬಹು ವಿಶಿಷ್ಟವೂ ಅಪರೂಪವು ಆಗಿದೆ...

 ಪೂಜೆಯ ಬಾಪ್ತು ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾಧನೆ ದಂಪತಿ ಪೂಜೆ ಆಚಾರ್ಯ ಪೂಜೆ  ನೆರವೇರಲಿವೆ.

 ಮೇರುಶ್ರೀಚಕ್ರವನ್ನು ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಶ್ರೀ ಚಕ್ರ ಮಂಡಲ ಪೂಜೆಗೆ ವಿಶೇಷವಾದ ಮಂಟಪ ರಚಿಸಲಾಗಿದ್ದು ಭಕ್ತರುಗಳಿಗೆ ಈ ಪೂಜೆಯನ್ನು ವೀಕ್ಷಿಸಲು ಅವಕಾಶವನ್ನು ಕಲ್ಪಿಸ ಲಾಗಿದೆ. ಹಾಗೂ ಕ್ಷೇತ್ರದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ..

ಶ್ರೀ ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿ ನೂತನ ಆರೂಢದಲ್ಲಿ ಪ್ರತಿಷ್ಠಾಪನೆ ಯಾಗಿರುವ ಶ್ರೀ ಪ್ರಸನ್ನಕ್ಷಿಯಾ ಸನ್ನಿಧಾನದ ದೃಢ ಕಲಶ ಮಹೋತ್ಸವ ವೂ ಕೂಡ ನಾಳೆಯೇ ನೆರವೇರಲಿದ್ದು ಆ ಪ್ರಯುಕ್ತ ಪ್ರಸನ್ನಕ್ಷಿಯ ಸನ್ನಿಧಾನದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶಾ ಭಿಷೇಕ , ಶ್ರೀ ದುರ್ಗಾ ದುರ್ಗಾ ಹೋಮ, ಪ್ರಸನ್ನ ಪೂಜೆಗಳು ಶ್ರೀಯುತ ಗಣೇಶ್ ಸರಳಾಯ ಇವರ ನೇತೃತ್ವದಲ್ಲಿ ನೆರವೇರಲಿವೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿವೆ.

Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!