ಹನಿ ಸಿಂಚನದ ಸ್ಪರ್ಶಕ್ಕೆ
ಹಸಿರೆಲೆಯ ಹಿತ ನರ್ತನ..!
ವರ್ಷಧಾರೆ ನಿಂತರೂ ಎಲೆ ತಾ
ಗುನುಗುತ್ತಿದೆ ಹನಿಗಳ ಮೆಲುಧ್ಯಾನ..!!
ಕ್ಲಿಕ್ ~ಅಶೋಕ್ ದೊಂಡೆರಂಗಡಿ