BREAKING
ಕಲಾಸಂಸ್ಕೃತಿ

ಬೆಂಗಳೂರಿನ ಗುರು ಸುಮಾ ನಾಗೇಶ್ ರವರ ಶಿಷ್ಯವೃಂದದವರಿಂದ ಭರತನಾಟ್ಯ

                                     

ಉಡುಪಿ: ನಾಟ್ಯಶ್ರೀ ಭರತನಾಟ್ಯ ಕಲಾ ಶಾಲೆ ಬೆಂಗಳೂರು ಇದರ ಗುರು ಸುಮಾ ನಾಗೇಶ್ ರವರ ಶಿಷ್ಯವೃಂದದವರಿಂದ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ದಂದು ಭರತನಾಟ್ಯ ಕಾರ್ಯಕ್ರಮ ನಡೆಯಿತು. 




 ವಿದುಷಿ ಮಾಧುರಿ ಅಚಲ್, ಉಮಾ ಮಹೇಶ್ವರಿ,  ವಿದ್ವಾನ್ ಈಶ್ವರ್ ಐಯ್ಯರ್, ಕು. ಮನಸ್ವಿನಿ ಎಸ್. , ಕು. ಮೇಘನ ಡಿ., ಕು. ಶ್ರೇಯಾ ಭಟ್, ಕು. ಶ್ರಾವ್ಯಾ ಭಟ್,  ಸೌಜನ್ಯ ಎಸ್. ಆರ್ ತಮ್ಮ ಅಮೋಘ ಅಭಿನಯದ ಭರತ ನೃತ್ಯದಿಂದ ಪೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.  



Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!