BREAKING
ಭಕ್ತಿಪಥ

ಅಮೆರಿಕಾ, ನಾರ್ತ್ ಕರೋಲಿನಾ :ಪುರಂದರ ಉತ್ಸವ - 2025

ಅಮೆರಿಕಾದ ನಾರ್ತ್ ಕರೋಲಿನಾ ರಾಜ್ಯದ ಶ್ರೀಕೃಷ್ಣ ವೃಂದಾವನ ತಂಡದ ವತಿಯಿಂದ ಏರ್ಪಡಿಸಿದ್ದ "ಪುರಂದರ ಉತ್ಸವ -2025" ಮೊನ್ನೆ ಶನಿವಾರ ಫೆಬ್ರವರಿ 22 ರಂದು ಬಹು ವಿಜೃಂಭಣೆಯಿಂದ ನಡೆ ಯಿತು.


ಬೆಳಿಗ್ಗೆ ೭ ರಿಂದಲೇ ಘೋಷ್ಠಿ , ಗಾಯನ , ಮೆರವಣಿಗೆಯಿಂದ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಹತ್ತು-ಹಲವಾರು ತಂಡಗಳ ಸುಮಾರು 400 ಕ್ಕೂ ಹೆಚ್ಚು ಕಲಾವಿದರು (ಚಿಣ್ಣರು-ದೊಡ್ಡವರು) ಭಾಗವಹಿಸಿ ಹಾಡುಗಾರಿಕೆ - ನೃತ್ಯ - ಪುರಂದರ ದಾಸರ ಕೃತಿ ಕಚೇರಿ - ದಾಸರ ಕೀರ್ತನೆಗಳು - ಸಂಜೆ ಹಲವು ನೃತ್ಯ-ನಾಟಕಗಳು, ಯಕ್ಷಗಾನ ಹೀಗೆ ಹಲವಾರು ಸುಂದರವಾದ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟರು.


ಬೆಳೆಗ್ಗೆಯಿಂದ 7ರಿಂದ ರಾತ್ರಿ 10.30ರ ತನಕ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಶ್ರೀ ಕೃಷ್ಣ ವೃಂದಾವನದ ನೂರಾರು ಸ್ವಯಂ ಸೇವಕರು ದಿನವಿಡೀ ಭಕ್ತಿ ಪೂರ್ವಕದಿಂದ ಬಂದಿದ್ದ ಎಲ್ಲರಿಗೂ ಬೆಳಗಿನ ಉಪಹಾರ - ಮಧ್ಯಾನಃ - ಸಂಜೆಯ ಭೋಜನ ವ್ಯವಸ್ಥೆ ಮಾಡಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿಕೊಟ್ಟರು.




Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!