Header Ads Widget

ಅಭಿಲಾಷ್ ರವರಿಗೆ ಡಾಕ್ಟರೇಟ್ ಪದವಿ

ಅಭಿಲಾಷ್ ರವರು ಮಣಿಪಾಲ್ ಸ್ಕೂಲ್ ಆಫ್ ಕಾಮರ್ಸ್ ಆಂಡ್ ಎಕಾನಮಿಕ್ಸ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲದ ಪ್ರಾಧ್ಯಾಪಕರು ಹಾಗೂ ಪ್ರಭಾರ ನಿರ್ದೇಶಕರಾದ ಡಾ. ಸಂದೀಪ್ ಎಸ್ ಶಣೈ ಇವರ ಮಾರ್ಗದರ್ಶನದಲ್ಲಿ ಮತ್ತು ಡಿಪಾರ್ಟ್ಮೆಂಟ್ ಆಫ್ ಡೇಟಾ ಸೈನ್ಸ್ ಆಂಡ್ ಕಂಪ್ಯೂಟರ್ ಅಪ್ಲಿಕೇಶನ್, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲದ ಸಹಪ್ರಾಧ್ಯಾಪಕರಾದ ಡಾ. ದಶರಥರಾಜ್ ಕೆ ಶೆಟ್ಟಿ ಇವರ ಸಹಮಾರ್ಗದರ್ಶನದಲ್ಲಿ ಮಂಡಿಸಿದ "ದಿ ಗ್ರೀನ್ ಬಾಂಡ್ ಫಿನಾಮಿನನ್: ಫ್ರಮ್ ಇಶ್ಯೂಯನ್ಸ್ ಆಂಡ್ ಪರ್ಫಾರ್ಮೆನ್ಸ್ ಟು ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಇನ್ ಏಷ್ಯಾ ಆಂಡ್ ಲ್ಯಾಟಿನ್ ಅಮೇರಿಕಾ" ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ಮಣಿಪಾಲ ವಿಶ್ವವಿದ್ಯಾನಿಲಯವು ಪಿ.ಎಚ್.ಡಿ. ಪದವಿ ಪ್ರಧಾನ ಮಾಡಿದೆ. 

ಮೂಲತಃ ಬೆಳ್ತಂಗಡಿಯವರಾದ ಅಭಿಲಾಷ್ ರವರು ಶ್ರೀಮತಿ ಸುಂದರಿ ಹಾಗೂ ಶ್ರೀ ನಾರಾಯಣ ಪೂಜಾರಿಯವರ ಕಿರಿಯ ಪುತ್ರ.