ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನ "ಕಲಾಯತನ" ದಿನಾಂಕ:೧೭. ೦೫, ೨೦೨೫ ರಂದು ಉಚಿತ ಕಣ್ಣು, ಕಿವಿ ,ಮೂಗು ಗಂಟಲು ಮತ್ತು ತಲೆನೋವು ಸಮಸ್ಯೆಗಳ ತಪಾಸಣಾ ಶಿಬಿರ, ಆಯುರ್ವೇದಿಯ ಔಷಧ ವಿತರಣೆ ಹಾಗೂ ಆರೋಗ್ಯ ಸಲಹೆ.
ಡಾ. ಸುಷ್ಮಾ ಪ್ರಶಾಂತ್ , ಸಹಾಯಕ ಪ್ರಾಧ್ಯಾಪಕರು ಮತ್ತು ತಜ್ಞ ವೈದ್ಯರು , ಶಾಲಾಕ್ಯ ತಂತ್ರ ವಿಭಾಗ, ಡಾ. ಗಾಯತ್ರಿ ಜಿ ಹೆಗ್ಡೆ , ಸಹ ಪ್ರಾಧ್ಯಾಪಕರು ಮತ್ತು ತಜ್ಞ ವೈದ್ಯರು, ಶಾಲಾಕ್ಯ ತಂತ್ರ ವಿಭಾಗ, ಡಾ. ಸಬರಿನಾತ್ ಎಂ ಕೆ, ಸಹಾಯಕ ಪ್ರಾಧ್ಯಾಪಕರು, ತಜ್ಞ ವೈದ್ಯರು, ಶಾಲಾಕ್ಯ ತಂತ್ರ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ. ಇವರ ಸಹಯೋಗದೊಂದಿಗೆ .
17/05/2025 ಸಮಯ ಬೆಳಿಗ್ಗೆ 9ರಿಂದ ಸಂಜೆ 4 ವರೆಗೆ.
ಸರ್ವರೂ ಈ ಶಿಬಿರದ ಸದುಪಯೋಗವನ್ನು ಪಡೆದು ಕೊಳ್ಳುವಂತೆ ವಿನಂತಿ
ಅಧ್ಯಕ್ಷರು ಹಾಗು ಸರ್ವ ಸದಸ್ಯರು ಕಸಾಪ ಉಡುಪಿ ತಾಲೂಕು ಘಟಕ