ಉಡುಪಿ : ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಯವರನ್ನು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲೆ ವತಿಯಿಂದ ಅಭಿನಂದಿಸಲಾಯಿತು.
ಈ ಸಂದಭ೯ದಲ್ಲಿ ಕ.ಜಾ.ಪ ಜಿಲ್ಲಾಧ್ಯಕ್ಷ ಡಾ.ಗಣಿeಶ್ ಗಂಗೊಳ್ಳಿ, ಪ್ರ. ಕಾಯ೯ದಶಿ೯ ರಾಘವೇಂದ್ರ ಪ್ರಭು ಕವಾ೯ಲು, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಮುಖರಾದ ಜಯಕರ ಶೆಟ್ಟಿ ಇಂದ್ರಾಳಿ, ಜನಾದ೯ನ್ ಕೊಡವೂರು, ಆನಂದ್ ಅಡಿಗ ಮುಂತಾದವರಿದ್ದರು.
ಖ್ಯಾತ ಕಲಾವಿದ ಮಹೇಶ್ ಮಣಿ೯ಯವರು ರಚಿಸಿದ ಅಶ್ವಥ ಎಲೆಯ ಕಲಾಕೃತಿಯನ್ನು ಜಿಲ್ಲಾಧಿಕಾರಿಗೆ
ನೀಡಿದರು.
0 ಕಾಮೆಂಟ್‌ಗಳು