ಜೈಹಿಂದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಂಪಳ್ಳಿ ಹಳೆಯ ವಿದ್ಯಾರ್ಥಿಗಳಿಂದ ಶಾಲೆಯ ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಜರುಗಲ್ಪಟ್ಟಿತು. ಸಮಾರಂಭದ ವೇದಿಕೆಯಲ್ಲಿ ಶಾಲಾ ಸಂಚಾಲಕರದ ಶ್ರೀಯುತ ಹರೀಶ್ ಹೆಗ್ಡೆ, ಉದ್ಯಮಿ ಶ್ರೀ ರಾಜೀವ್ ಆಳ್ವ, ಶ್ರೀಮತಿ ಅಮೃತ ಆಳ್ವ, ಶ್ರೀ ನಾಗರಾಜ್ ಪ್ರಭು, ಸುದೀಶ್ ನಾಯಕ್, ಭಾಸ್ಕರ್ ಪೂಜಾರಿ, ಶಾಲೆಯ ಮುಖ್ಯ್ಯೊಪಧ್ಯರು ಶ್ರೀ ಸುಭಾಸ್ ನಾಯ್ಕ್, ಸಂತೋಷ್ ನಾಯಕ್, ಜಯಕರ್ ಶೆಟ್ಟಿ, ಆದರ್ಶ್ ಭಾಯಿರಿ, ಶಾಲೆಯ ಶಿಕ್ಷಕಿ / ಶಿಕ್ಷಕ ಯರಾದ ಶ್ರೀಮತಿ ಮಾಲ್ಲಿಕ, ಸುರೇಖಾ, ಶಾರದಾ, ಅರುಣ್, ಮಕ್ಕಳ ಪೋಷಕರು, ಊರಿನ ಮಹಾನೀಯರು ಉಪಸ್ಥಿತರಿದ್ದರು.
ಆದರ್ಶ ಭಾಯಿರಿ ಸ್ವಾಗತ ಭಾಷಣ, ಮಕ್ಕಳಿಂದ ಪ್ರಾರ್ಥನೆ, ಸುದೀಶ್ ನಾಯಕ್, ರಾಜೀವ್ ಆಳ್ವ, ಹರೀಶ್ ಹೆಗ್ಡೆ, ನಾಗರಾಜ್ ಪ್ರಭು ಮಕ್ಕಳಿಗೆ ಹಿತನುಡಿ ಹೇಳಿದರು. ಧನ್ಯವಾದ ಸಮರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ವಾಯಿತು. ಫಲಾಹಾರ ವ್ಯವಸ್ಥೆ ಶ್ರೀಕಾಂತ್ ಹೆಬ್ಬಾರ್ ಚೋಳೆಬೆಟ್ಟು ಮತ್ತು ಮಕ್ಕಳು, ಪುಸ್ತಕದ ವಿತರಣೆ ವಸಂತ್ ಆಚಾರ್ಯ ವಹಿಸಿಕೊಂಡರು.
0 ಕಾಮೆಂಟ್‌ಗಳು