ಕಾಪು : ವನಸುಮ ವೇದಿಕೆ (ರಿ.) ಕಟಪಾಡಿ ಇದರ ವಾರ್ಷಿಕ ಮಹಾಸಭೆ ಜು. 4, ಶುಕ್ರವಾರ ದಂದು ಕಟಪಾಡಿಯ ವನಸುಮ ವೇದಿಕೆಯ ಕಛೇರಿಯಲ್ಲಿ ನಡೆಯಿತು.
ಜೊತೆ ಕಾರ‍್ಯದರ್ಶಿಯಾಗಿ ಕು.ರಮ್ಯಾ ಕಾಮತ್, ಕೋಶಾಧಿಕಾರಿಯಾಗಿ ಕು. ಪಲ್ಲವಿ ಕೊಡಗು, ಸಾರ್ವಜನಿಕ ಸಂಪರ್ಕಾಧಿಕಾರಿ ಯಾಗಿ ಶುಭಲಕ್ಷ್ಮೀ ಕಡೆಕಾರ್ ಮತ್ತು ನಿರ್ದೇಶಕರಾಗಿ ಕಾಪು ಶ್ರೀಕಾಂತ್ ಆಚಾರ್ಯ, ಸುದರ್ಶನ್ ಪಡುಕೆರೆ, ರಾಕೇಶ್ ಆಚಾರ್ಯ ಹಾಗೂ ಕುಮಾರ್ ಪಿ ಇವರನ್ನು ನೇಮಿಸಲಾಯಿತು.
ವೇದಿಕೆಯ ಗೌರವ ಸಲಹೆಗಾರರನ್ನಾಗಿ ಗುರುರಾಜ್ ಮಾರ್ಪಳ್ಳಿ, ಬಾಸುಮ ಕೊಡಗು, ಜಯ ರಾಂ ನೀಲಾವರ, ಇವರನ್ನು ಆಯ್ಕೆ ಮಾಡಲಾಯಿತು. ಜೀವನ್ ಶೆಟ್ಟಿಯವರು ವೇದಿಕೆಯ ಲೆಕ್ಕಪರಿಶೋಧಕರಾಗಿ ನಿಯೋಜಿಸಲಾಯಿತು.
0 ಕಾಮೆಂಟ್‌ಗಳು