ಟಿ.ಎ.ಪೈ ಪ್ರೌಢಶಾಲೆ; ಸಹಜ ಯೋಗ –ಧ್ಯಾನ –ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ

ಕುಂಜಿಬೆಟ್ಟಿನ ಟಿ ಎ ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿನಲ್ಲಿ ಸಹಜ ಯೋಗ ಧ್ಯಾನ ಕೇಂದ್ರದ ಆಶ್ರಯದಲ್ಲಿ ಸಹಜ ಯೋಗ ಧ್ಯಾನದ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಜರಗಿತು. ಶ್ರೀಮತಿ ನಿರ್ಜರಿ ಮಹೇಶ್, ಶ್ರೀ ರಾಜೇಂದ್ರ ಗೊಳೆ, ಶ್ರೀಮತಿ ಶ್ಯಾರ್ಮಿಲಿ, ಶ್ರೀಮತಿ ಮನಿಷಾ ದೇವ್ರಾ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿನೋದಾ ಶೆಟ್ಟಿಯವರು ಸ್ವಾಗತಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಯೋಗ ಧ್ಯಾನದಲ್ಲಿ ಸಕ್ರೀಯವಾಗಿ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು