BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸಂಘ ಸಂಸ್ಥೆ

​ಮಹಿಳಾ ಸಮಾಜ ಮಣಿಪಾಲ~ ಸ್ಥಾಪಕ ದಿನಾಚರಣೆ, ಸಾಧಕರಿಗೆ ಸನ್ಮಾನ

 

ಮಣಿಪಾಲ: ಮಹಿಳಾ ಸಮಾಜ ಮಣಿಪಾಲ ಇದರ  63 ನೇ  ಸ್ಥಾಪಕ ದಿನಾಚರಣೆ  ರೋಟರಿ ಹಾಲ್ ಮಣಿಪಾಲದಲ್ಲಿ ನೆಡೆಯಿತು.  ಮುಖ್ಯ ಅತಿಥಿಯಾಗಿ  ಮಣಿಪಾಲ  ಮಾಹೆಯ  ಶ್ರೀಮತಿ ವಸಂತಿ  ರಾಮದಾಸ್ ಪೈ  ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿ  ಶುಭ ಹಾರೈಸಿದರು ,  ಮಹಿಳಾ  ಸಮಾಜ ಮಣಿಪಾಲ ಇದರ  ಸ್ಥಾಪಕರಾದ  ದಿವಂಗತ ಶಾರದ  ಪೈ  , ಡಾ ಪದ್ಮ ರಾವ್  ಇವರ ಭಾವ ಚಿತ್ರಕ್ಕೆ  ಪುಷ್ಪ ನಮನ ಸಲ್ಲಿಸಿದರು.  

                                                                                                                                     
ಮುಖ್ಯ ಅತಿಥಿಯಾದ ಡಾ. ರಾಜಶ್ರೀ ಎಸ್  ಕಿಣಿ ಯವರು  ಸಮಾಜದ  ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ  ಮಹಿಳೆಯರಾದ  ನಾರಾಯಣಿ ನಾಯಕ್, ಸಪ್ನಾ ಸಾಲಿನ್ಸ್ , ಏಕ್ತಾ ಜೈನ್, ಪ್ಲಾವಿಯಾ ಮೆಂಡೋಂಕಾ ರವರನ್ನು  ಗೌರವಿಸಿ ಮಾತನಾಡಿದರು.   


ಮಹಿಳೆಯರು ದೈನಂದಿನ ಕೆಲಸ ಕಾರ್ಯ ಜೊತೆ ಆರೋಗ್ಯದ  ಹೆಚ್ಚಿನ ಗಮನ ಹರಿಸಬೇಕು ಕರೆ ನೀಡಿದರು.ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಶೃತಿ ಶೆಣೈ, ಉಪಾಧ್ಯಕ್ಷೆ ವ್ಯಜಯಂತಿ ಕಾಮತ್, ಕಾರ್ಯದರ್ಶಿ ವಿಜಯಲಕ್ಷ್ಮೀ,  ಖಂಚಾಚಿ ಶಾಲಿನಿ ಜಿ  ನಾಯಕ್, ರೇಷ್ಮಾ ತೋಟ  ಉಪಸ್ಥರಿದ್ದರು. ಸಂಸ್ಥೆಯ ಸದಸ್ಯರಿಂದ  ಮನೋರಂಜನಾ ಕಾರ್ಯಕ್ರಮ ಜರಗಿತು   


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!