ಮಲ್ಪೆ ಕಲ್ಮಾಡಿ ಆರೋಗ್ಯ ಮಾತೆ ಚರ್ಚ್ ಆರೋಗ್ಯ ಆಯೋಗ ಮಿಷನ್ ಆಸ್ಪತ್ರೆ ಉಡುಪಿ ಇದರ ಆಶ್ರಯದಲ್ಲಿ ಚರ್ಚಿನ ಆವರಣದಲ್ಲಿ ಇಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಚರ್ಚಿನ ಧರ್ಮ ಗುರು ಚಾಲ್ಸ್ ಸಲ್ದಾನ ಶುಭ ಹಾರೈಸಿದರು.
ಧರ್ಮ ಪಾಲನಾ ಸಮಿತಿಯ ಕಾರ್ಯದರ್ಶಿ ಸ್ಟ್ಯಾನ್ಲಿ ಮ್ಯಾನೇಜಸ್, ಆರೋಗ್ಯ ಆಯೋಗದ ಸಂಚಾಲಕ ಲ್ಯಾನ್ಸಿ ಫರ್ನಾಂಡಿಸ್, ಲೂಯಿಸ್ ಲೋಬೋ ಮೂಳೆ ತಜ್ಞರಾದ ಡಾ. ಅರ್ಜುನ್ ಬಳ್ಳಾಲ್ ಸ್ತ್ರೀರೋಗ ತಜ್ಞರಾದ ಡಾ.ಅಕ್ಷತಾ ರಾವ್, ಡಾ. ವೈಭವ್, ನೇತೃ ತಜ್ಞರಾದ ಡಾ. ಅಭಿನವ್ ಅಶೋಕ್, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮಾಜಿ ಅಧ್ಯಕ್ಷರಾದ ಮಧುಸೂದನ್ ಹೇರೂರು, ಸುಂದರ ಪೂಜಾರಿ ಮುಡುಕುಕ್ಕುಡೆ, ರೋಹಿ ರತ್ನಾಕರ್, ವೈದ್ಯಕೀಯ ಪ್ರತಿನಿಧಿ ಸಂಘದ ಪ್ರಸನ್ನ ಕಾರಂತ್, ರಾಘವೇಂದ್ರ ಕವಾ೯ಲು ಮುಂತಾದವರು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು