Header Ads Widget

ಅಂಶು ಸಂಹಿತ್ ಇವರಿಗೆ ಲೆಗೆಸಿ ಆಫ್ ಲಿಟರೇಚರ್ ಅವಾರ್ಡ್ಸ್ - 2025 ರಾಷ್ಟ್ರೀಯ ಮಟ್ಟದ ಪ್ರಶಸ್ತಿ

ನವ ದೆಹಲಿಯ ದಿ ಲಿಟರೇಚರ್ ಟೈಮ್ಸ್, ಈ ವರ್ಷದ 'ಲೆಗೆಸಿ ಆಫ್ ಲಿಟರೇಚರ್ ಅವಾರ್ಡ್ಸ್' - 2025' ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಘೋಷಿಸಿದ್ದು, ಉಡುಪಿಯ ಕುಂಜಿಬೆಟ್ಟಿನ ಅಂಶು ಸಂಹಿತ್ ಬರೆದ ಇಂಗ್ಲಿಷ್ ಕವನ ಸಂಕಲನ 'ಇಗ್ನಿಯಸ್' - ಸಂಪಾದಕರ ಅತ್ಯುತ್ತಮ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.

ಅಂಶು ಸಂಹಿತ್, ಬೆಂಗಳೂರಿನ ಅಲಯನ್ಸ್ ಯುನಿವರ್ಸಿಟಿಯ ಎಲ್.ಎಲ್.ಎಂ ವಿದ್ಯಾರ್ಥಿಯಾಗಿದ್ದು, ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಅವರ ಪುತ್ರರಾಗಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು