Header Ads Widget

ಲಕ್ಷ ಕಂಠ ಗೀತಾ ಪಾರಾಯಣದ ನೋಂದಣಿ

ಬೃಹತ್ ಗೀತೋತ್ಸವ 2025 ರ ಅಂಗವಾಗಿ ನವೆಂಬರ್-8 ರಿಂದ ಡಿಸೆಂಬರ್-7ರ ವರೆಗೆ ಒಂದು ತಿಂಗಳ ವೈಭವೋಪೇತ ಉತ್ಸವ ನಡೆಯುತ್ತಿದೆ.

ಈ ಉತ್ಸವದ ಹೃದಯ ಭಾಗ, ಒಂದು ಲಕ್ಷ ಭಕ್ತರಿಂದ ಭಗವದ್ಗೀತೆಯ ಸಮೂಹ ಪಠಣ - “ಲಕ್ಷ ಕಂಠ ಗೀತಾ ಪಾರಾಯಣ”. ಇದು ಭಾರತದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಘನ ಉಪಸ್ಥಿತಿಯಲ್ಲಿ, ನವೆಂಬರ್ 28, 2025 ರಂದು ನಡೆಯಲಿದೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮೆಲ್ಲರನ್ನೂ ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ. 

ಸಮಯ: ಬೆಳಿಗ್ಗೆ 9:00 ಗಂಟೆಯಿಂದ ಅಪರಾಹ್ನ 1:30 ಗಂಟೆ

ಸ್ಥಳ: ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಸ್ಥಳ.

ಉಳಿದ ವಿಷಯಗಳನ್ನು ನೋಂದಣಿಯ ನಂತರ ವಾಟ್ಸ್ಆಪ್ ಮೂಲಕ ತಿಳಿಸಲಾಗುವುದು. ಪಾರಾಯಣದಲ್ಲಿ ಭಾಗವಹಿಸಲು ಕೂಡಲೇ ನೋಂದಾಯಿಸಿ.

https://sriputhige.org/laksha-kantha-gita-parayana-registration/

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು