Header Ads Widget

ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಶನ್ ಇಂಜಿನಿಯರ್ಸ್ ಸಮ್ಮಿಲನ

 

ಉಡುಪಿ  ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಶನ್ ಇಂಜಿನಿಯರ್ಸ್ ಸಮ್ಮಿಲನಕಾರ್ಯಕ್ರಮ  ಜರಗಿತು.

ಉದ್ಘಾಟನೆಯನ್ನು ದೀಪ ಬೆಳಗಿಸಿ ಸರ್ಫಾ ಕೋಟ್ಸ್ ನ ರಿಜಿನಲ್ ಮ್ಯಾನೇಜರ್ ಶ್ರೀರಾಮಚರಣ ರೈ ಚಾಲನೆ ನೀಡಿ,ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕೆ.ರಂಜನ್  ವಹಿಸಿದರು.

 ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಇಂಜಿನಿಯರ್ ಭರತ್ ಭೂಷಣ್ ಹಾಗೂ ಇಂಜಿನಿಯರ್ ಗಣೇಶ್ ಬೈಲೂರು, ಖಜಾಂಜಿ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.  

ಪೈಂಟ್ ನ ಬಗ್ಗೆ ಆಧುನಿಕ ತಂತ್ರ ಜ್ಞಾನದ  ಉತ್ತಮಮಾಹಿತಿಯನ್ನು ರಾಮಚರಣ್ ರೈ ನೀಡಿದರು.   ಪ್ರಜ್ವಲ್, ರಾಘವೇಂದ್ರ  ಸಹಕರಿಸಿದರು.   ಕಾರ್ಯದರ್ಶಿ ಇಂಜಿನಿಯರ್ ಕೆ.ಹರೀಶ್ ಧನ್ಯವಾದವಿತ್ತರು. ಸ್ವಾತಿ ಆಚಾರ್ಯನಿರೂಪಿಸಿದರು.   ಉಡುಪಿ ಪರಿಸರದ  ನೂರಾರು  ಇಂಜಿನಿಯರ್ಸ್ ಭಾಗವಹಿಸಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು