Header Ads Widget

ಡಿ.4: ಈ ವರ್ಷದ ಕೊನೇ ಸೂಪರ್ ಮೂನ್

ಚಂದ್ರ, ಭೂಮಿಸುತ್ತುವ ತನ್ನ ದೀರ್ಘವೃತ್ತದ ಪೆರಜಿ, ಸಮೀಪದ ದೂರ ಸುಮಾರು 3,57,200 ಕಿಮೀ ಬರಲಿದೆ. ಸರಾಸರಿ ದೂರ 3,84,400 ಕಿಮೀ ದೂರಕ್ಕಿಂತ 27 ಸಾವಿರ ಕಿಮೀ ಭೂಮಿಗೆ ಸಮೀಪ ಬರುವದರಿಂದ ಹುಣ್ಣಿಮೆಯ ಚಂದ್ರ ಮಾಮೂಲಿಗಿಂತ ಸುಮಾರು 14 ಅಂಶ ದೊಡ್ಡದಾಗಿ ಕಂಡು ಚಂದ್ರಪ್ರಭೆ ಸುಮಾರು 24 ಅಂಶ ಹೆಚ್ಚಿರುತ್ತದೆ. ನಾಳೆ ಸೂಪರ್ ಮೂನ್ ನ ಹುಣ್ಣಿಮೆ ಚೆಂದ.

~ಡಾ ಎ ಪಿ ಭಟ್ ಉಡುಪಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು