Header Ads Widget

ಚೇಂಪಿ ರಾಮಚಂದ್ರ ಭಟ್ ರವ​ರಿಗೆ ಮಾತೃ​ ವಿಯೋಗ

 

ಕೀರ್ತಿಶೇಷ ಚೇಂಪಿ ಮಂಜುನಾಥ ಯಾನೆ ಅನಂತ ಲಕ್ಷ್ಮಣ ಭಟ್ ಇವರ ಧರ್ಮಪತ್ನಿ ಚೇಂಪಿ ಮಹಾ ಮಾಯಾ ಯಾನೆ ಕಸ್ತೂರಿ ಅನಂತ ಭಟ್ (83ವರ್ಷ)ಇವರು 15ರಂದು ಉಡುಪಿ ಒಳಕಾಡಿನ  ಸ್ವಗ್ರಹದಲ್ಲಿನಿಧನರಾದರು​. 


ಮೃತರು ಉಡುಪಿಯ ಅನಂತ ವೈದಿಕ ಕೇಂದ್ರದ ಪ್ರಧಾನ ನಿರ್ದೇಶಕ  ವೇ . ಮೂ ಚೇಂಪಿ ರಾಮಚಂದ್ರ ಅನಂತ ಭಟ್​, ಸಹಿತ ಇಬ್ಬರು ಪುತ್ರರನ್ನು ಹಾಗೂ ನಾಲ್ಕುಪುತ್ರಿಯರನ್ನು ಅಗಲಿದ್ದಾರೆ​.       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು