ಉಡುಪಿಯ ಅಂಬಲಪಾಡಿ ಶ್ರೀ ಲಕ್ಷ್ಮಿ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷ ಶ್ರೀ ಕೆ. ಅಜಿತ್ ಕುಮಾರ್ ಇವರು ಜನವರಿ 22 ರಿಂದ 29 ರವರೆಗೆ ಮಲೇಷ್ಯಾದಲ್ಲಿ ಜರಗಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀನಿವಾಸ ಸಸ್ತಾನ ಇವರ ನೇತೃತ್ವದ ಕರ್ನಾಟಕ ಕಲಾ ದರ್ಶಿನಿ ಯಕ್ಷಗಾನ ಕಲಾತಂಡದೊಂದಿಗೆ ಭಾಗವಹಿಸಲಿದ್ದಾರೆ.

0 ಕಾಮೆಂಟ್‌ಗಳು