ಉಡುಪಿ ಶ್ರೀ ಕೃಷ್ಣ ಚತುರ್ಥ ಪರ್ಯಾಯದ ಬಳಿಕ ಬೆಂಗಳೂರಿಗೆ ಆಗಮಿಸಿದ. ಪುತ್ತಿಗೆ ಹಿರಿಯ ಮಠಾಧೀಶರಾದ ಶ್ರೀ ಸುಗುಣೇ0ದ್ರ ತೀರ್ಥ ಶ್ರೀ ಪಾದರಿಗೆ ವೈಭವದ ಸ್ವಾಗತ.
ಡಾ ವ್ಯಾಸನಕೆರೆ ಪ್ರಭಂಜನ ಆಚಾರ್ಯ, ಪೂರ್ಣಪ್ರಜ್ಞ ಸಂಶೋಧನಾ ಸಂಸ್ಥೆ ನಿರ್ದೇಶಕ ಆಚಾರ್ಯ ವೀರ ನಾರಾಯಣ ಪಾಂಡುರಂಗಿ ಸಂಸದ ಡಾ. ಮಂಜುನಾಥ್, ಶಾಸಕ ರವಿ ಸುಬ್ರಹ್ಮಣ್ಯ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಯಸಿಂಹ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ, ಗಾಯನ ಸಮಾಜ ಅಧ್ಯಕ್ಷ ಡಾ ಎಮ್ ಆರ್ ವಿ ಪ್ರಸಾದ್, ಬಿ ಜೆ ಪಿ ಮುಖಂಡ ಗೋ ಮಧುಸೂದನ್ ಎನ್ ಆರ್ ರಮೇಶ ನಟ ಮಾ. ಆನಂದ್, ಮುಂತಾದಗಣ್ಯರ ಉಪಸ್ಥಿತಿ.

0 ಕಾಮೆಂಟ್‌ಗಳು