BREAKING
ಆರೋಗ್ಯ

ಪ್ರಸಾದ್ ನೇತ್ರಾಲಯ- ಉಪ ನೋ೦ದಣಾಧಿಕಾರಿಯವರ ಕಚೇರಿಗೆ ಗಾಲಿಕುರ್ಚಿ ಕೊಡುಗೆ

ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ- ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ತ್ ವತಿಯಿ೦ದ ಉಡುಪಿಯ ಉಪ ನೋ೦ದಣಾಧಿಕಾರಿಯವರ ಕಚೇರಿಗೆ ಗಾಲಿಕುರ್ಚಿಯನ್ನು ನೀಡಲಾಯಿತು. ಈ ಕಚೇರಿಗೆ ಬರುವ ಹಿರಿಯ ನಾಗರಿಕರ ಮತ್ತು ನಡೆಯಲಸಾಧ್ಯವಾದ ನಾಗರಿಕರ ಅನುಕೂಲತೆಗಾಗಿ ಈ ಗಾಲಿಕುರ್ಚಿಯನ್ನು ಹಿರಿಯ ಉಪನೋoದಣಾಧಿಕಾರಿಯವರಾದ ಶ್ರೀ ಎo. ಗಿರೀಶ್‌ರವರಿಗೆ ಪ್ರಸಾದ್ ನೇತ್ರಾಲಯದ ಮುಖ್ಯ ಆಡಳಿತಾಧಿಕಾರಿ ಶ್ರೀ ಎo. ವಿ. ಆಚಾರ್ಯರವರು ಹಸ್ತಾoತರಿಸಿದರು. ಹಿರಿಯ ನ್ಯಾಯವಾದಿ ಶ್ರೀ ಉಮೇಶ್ ಶೆಟ್ಟಿ ಕಳತ್ತೂರು ಅವರು ಉಪಸ್ಥಿತರಿದ್ದರು. ಈ ದೇಣಿಗೆಗಾಗಿ ಹಿರಿಯ ಉಪನೋ೦ದಣಾಧಿಕಾರಿಯವರು ಪ್ರಸಾದ್ ನೇತ್ರಾಲಯಕ್ಕೆ ಧನ್ಯವಾದ ಹೇಳಿದರು. 


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!