ಗೋಮಾತೆಯ ಗೌರವದ ಅಭಿಯಾನ ಹಾಗೂ ಗೋಮಾತೆಯನ್ನು ರಾಷ್ಟ್ರಮಾತೆಯನ್ನಾಗಿ ಘೋಷಣೆ ಮಾಡಬೇಕು ಎಂಬ ಕೂಗಿಗೆ ಕಾರ್ಕಳ ತಾಲೂಕಿಗೆ ಶ್ರೀಮತಿ ರಮಿತಾ ಸೂರ್ಯವಂಶಿ ಆಯ್ಕೆ

ಗೋಮಾತೆಯ ಗೌರವದ ಅಭಿಯಾನದ ಆಹ್ವಾನ ಮೇರೆಗೆ ಏಪ್ರಿಲ್ 27 ರಂದು ರಾಷ್ಟ್ರಾದ್ಯಂತ ಸಾಧು ಸಂತರ ನೇತೃತ್ವದಲ್ಲಿ ಗೋಮಾತೆಯ ಗೌರವದ ಅಭಿಯಾನ ಹಾಗೂ ಗೋಮಾತೆಯನ್ನು ರಾಷ್ಟ್ರಮಾತೆಯನ್ನಾಗಿ ಘೋಷಣೆ ಮಾಡಬೇಕು ಎಂಬ ಕೂಗಿಗೆ ಉಡುಪಿ ಜಿಲ್ಲೆಯ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲೆಯ ಏಳು ತಾಲೂಕುಗಳಿಗೆ ಶ್ರೀ ವಿಜಯಕುಮಾರ್ ಕೊಡವೂರು (ಉಡುಪಿ) ಶ್ರೀಮತಿ ಗೀತಾಂಜಲಿ ಸುವರ್ಣ (ಕಾಪು)

ಶ್ರೀಮತಿ ರಮಿತಾ ಸೂರ್ಯವಂಶಿ (ಕಾರ್ಕಳ) ಶ್ರೀ ನಾಗರಾಜ್ ಪೂಜಾರಿ (ಬೈಂದೂರು) ಶ್ರೀ ರಾಘವೇಂದ್ರ ಪ್ರಭು ಕವಾ೯ಲು (ಬ್ರಹ್ಮವಾರ)

 ಶ್ರೀ ಗಜೇಂದ್ರ ಬೇಲೆಮನೆ (ಕುಂದಾಪುರ) ಶ್ರೀ ಸಂದೇಶ್ ಕುಮಾರ್ ಟಿ.ವಿ (ಹೆಬ್ರಿ)ತಾಲೂಕು ಪ್ರಮುಖರಾಗಿ ಮತ್ತು ಪ್ರಚಾರಕರಾಗಿ ಸೇವೆ ಮಾಡಲಿದ್ದಾರೆ ಎಂದು ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು