BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಅಪರಾಧ

ಮಣಿಪಾಲದ ಈಶ್ವರ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿ ಅಪಘಾತಪಡಿಸಿದ ವ್ಯಕ್ತಿಗೆ ನ್ಯಾಯಾಂಗ ಬಂಧನ

ದಿನಾಂಕ:19.06.2026 ರಂದು ಪಿರ್ಯಾಧಿದಾರರಾದ ಅಭಿಷೇಕ್ ನಾಯಕ್ (21) ತಂದೆ: ಶಿವರಾಮ್ ನಾಯಕ್, ತೋಟದ ಮನೆ, ಕರ್ವಾಲು, ಅಲೆವೂರು ಗ್ರಾಮ ಉಡುಪಿ ತಾಲೂಕು ಉಡುಪಿ ಜಿಲ್ಲೆ ಇವರು ತಮ್ಮ ಬಾಬು KA20HE5260ನೇ ಸ್ಕೂಟಿಯಲ್ಲಿ ಕಾರ್ಯನಿಮಿತ್ತ ಮಣಿಪಾಲಕ್ಕೆ ಬಂದು ವಾಪಾಸ್ಸು ಕೆಳಪರ್ಕಳದಲಿರುವ ಮನೆಗೆ ಹೋಗುವರೇ NH 169(A) ರಲ್ಲಿ. ಮಣಿಪಾಲದ ಸಾಯಿಸಾಗರ್ ಹೋಟೇಲ್ ನ ಮುಂದೆ ಯು ಟರ್ನ ರಸ್ತೆ ಬಳಿ ತಲುಪುವಾಗ ಸಮಯ ಸುಮಾರು ರಾತ್ರಿ 10.08 ಗಂಟೆಗೆ ಮಣಿಪಾಲದ ಎಂಐಟಿ ಕಡೆಯಿಂದ ಆರೋಪಿತನಾದ ಸಮೇಗ್ದ್ ಎಲ್ ಜೆ ಪ್ರಾಯ 25ವರ್ಷ ವಾಸ: ಮುಡಾರು ಕಾರ್ಕಳ ಈತನು ಮದ್ಯಪಾನ ಮಾಡಿಕೊಂಡು ತನ್ನ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಭಿಷೇಕ್ ನಾಯಕ್‌ರವರ ಸ್ಕೂಟಿ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಎರಡು ವಾಹನಗಳು ಜಖಂಗೊಂಡು, ಅಭಿಷೇಕ್ ನಾಯಕ್ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ KA19 ΜΕ 8833 ನೇದರ ಚಾಲಕನು ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿ ಅಪಘಾತ ಪಡಿಸಿದ್ದು ಗಂಭೀರ ಸ್ವರೂಪದ ಗಾಯಗಳಾಗಿರುತ್ತವೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 99/2026 ಕಲಂ: 281,125(a), 110 BNS ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿ ಇರುತ್ತದೆ.

ದಿನಾಂಕ: 22.06.2026 ರಂದು ಸದ್ರಿ ಆರೋಪಿತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!