BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026

ಜುಲೈ 25 ರಿಂದ 26: ಬಾರಕೂರಿನಲ್ಲಿ ಪ್ರಪ್ರಥಮ ಹಲಸು ಮೇಳ

ಬಾರಕೂರು : ರೋಟರಿ ಕ್ಲಬ್ ಬಾರಕೂರು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಾರಕೂರು, ನಮ್ಮೂರು ಬಾರಕೂರು, ಬೆನಕ ಇವೆಂಟ್ಸ್ ಕುಂದಾಪುರ ಹಾಗೂ ಉಡುಪಿಗೆ ಬನ್ನಿ ಸಂಯುಕ್ತ ಆಶ್ರಯದಲ್ಲಿ ಬಾರಕೂರಿನಲ್ಲಿ ಪ್ರಪ್ರಥಮ ಬಾರಿಗೆ ಹಲಸು ಮೇಳ ಜುಲೈ 25 ಶನಿವಾರ ಹಾಗೂ ಜುಲೈ 26 ಭಾನುವಾರ ಬಾರಕೂರಿನ ರಥಬೀದಿಯ ರಾಮಮಂದಿರದಲ್ಲಿ ನಡೆಯಲಿದೆ. ಎರಡೂ ದಿನ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯುವ ಹಲಸು ಮೇಳದಲ್ಲಿ ಬಗೆ ಬಗೆಯ ಹಲಸಿನ ಖಾದ್ಯಗಳು, ಹೋಳಿಗೆ, ಜಿಲೇಬಿ, ಹಲಸು ಫುಡ್ ಸ್ಟಾಲ್ ಲೈವ್ ಕೌಂಟರ್ ಸಹಿತ ಇನ್ನಿತರ ಸ್ಟಾಲ್ ಗಳು ಇರಲಿವೆ. ವಿಶೇಷ ಆಕರ್ಷಣೆಯಾಗಿ ಸೆಲ್ಫೀ ಸ್ಟ್ಯಾಂಡ್ ನಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ ಪ್ರತಿಯೊಬ್ಬರಿಗೂ ಸದ್ಗುರು ಆಯುರ್ವೇದ ಗ್ರಾಮ್ ಫ್ಲೋರ್ ಸಾಬೂನು ಉಚಿತವಾಗಿ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!