"SAVE THE TIGERS"
ಇಂದಿನ ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ಪ್ರಯುಕ್ತ ಹುಲಿಯ ಸಂತತಿಯ ಜಾಗೃತಿಯನ್ನು ಮೂಡಿಸುವ ಆಕರ್ಷಕ ಮರಳು ಶಿಲ್ಪಾಕೃತಿ ಇಂದು ಕೋಟೇಶ್ವರ ಹಳೆ ಅಳಿವೆ ಕಡಲತೀರದಲ್ಲಿ ಮೂಡಿಬಂದಿದ್ದು ಸ್ಯಾಂಡ್ ಥೀಮ್, ಉಡುಪಿಯ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಯವರಿಂದ ರಚಿತ 10 ಅಡಿ ವಿಸ್ತೀರ್ಣದ ಕಲಾಕೃತಿ.

0 ಕಾಮೆಂಟ್‌ಗಳು