Header Ads Widget

ಬಾರ್ಕೂರ್ ಮಾಧವ ಆನಂತ ನಾಯಕ್ ನಿಧನ


ಮಣಿಪಾಲ ಇಂದಿರಾ ನಗರ ನಿವಾಸಿ ಬಾರ್ಕೂರ್ ಮಾಧವ ಆನಂತ ನಾಯಕ್ (63 ವ) ಅವರು ಸೆಪ್ಟಂಬರ್ 9 ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.