BREAKING
ಸಾಧನೆ

ಲಕ್ಷ್ಮಣ ಕುಡ್ವ ಪಿ. ಇವರಿಗೆ ಮಣಿಪಾಲದಿಂದ ಪಿ.ಎಚ್‌ಡಿ ಪದವಿ

ಲಕ್ಷ್ಮಣ ಕುಡ್ವ ಪಿ. ಅವರು ಡಾ. ಗೋಪಿನಾಥ ನಾಯಕ್ ಮತ್ತು ಡಾ. ಕಿರಣ್ ಕುಮಾರ್ ಶೆಟ್ಟಿ ಎಂ. ಅವರ ಮಾರ್ಗದರ್ಶನದಡಿ ಪ್ರಸ್ತುತ ಪಡಿಸಿದ 'Investigation of Strength and Shrinkage Properties of No Aggregate Concrete' ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಅವರು ಮಾಹೆ ಮಣಿಪಾಲದಿಂದ ಪಿ.ಎಚ್‌ಡಿ ಪದವಿಯನ್ನು ಪಡೆದಿರುತ್ತಾರೆ.


ಈ ಸಂಶೋಧನೆಯು ಸಿಮೆಂಟ್, ಜಲ್ಲಿ ಮತ್ತು ಮರಳಿಗೆ ಪೂರಕವಾಗಿ ಹಾರುಬೂದಿಯ ಸಂಭಾವ್ಯತೆಯ ಮೇಲೆ ಮತ್ತು ಅದರ ಮೆಕ್ಯಾನಿಕಲ್ ಮತ್ತು shrinkage ಆಧಾರಿತ ಗುಣಲಕ್ಷಣಗಳ ಬಿಗ್ಗೆ ಬೆಳಕು ಚೆಲ್ಲುತ್ತದೆ.

ಶ್ರೀ ಲಕ್ಷ್ಮಣ್ ಕುಡ್ವ ಅವರು ನಿರ್ಮಲಾ ಕುಡ್ವ ಮತ್ತು ಪಿ.ಶೇಷಗಿರಿ ಕುಡ್ವ ರವರ ಸುಪುತ್ರ.

Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!