BREAKING
ಸಾಧನೆ

ಪತ್ರಕರ್ತ ರೂಪೇಶ್ ವಿ ಕಲ್ಮಾಡಿ ಮಡಿಲಿಗೆ ಶ್ರೀ ಅಪ್ಪಣ್ಣ ಹೆಗ್ಡೆ ಪ್ರಶಸ್ತಿ - 2025‌...!!

 

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಪತ್ರಕರ್ತರ ಸಂಘ ರಿ ಕುಂದಾಪುರ ಇವರು ಸತತ ಐದನೇ ವರ್ಷದ ಜೀವಮಾನದ ಸಾಧನೆಗಾಗಿ ಉತ್ತಮ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರಿಗೆ ಬಸ್ರೂರಿನ ಶ್ರೀ ಅಪ್ಪಣ್ಣ ಹೆಗ್ಡೆ ಜೀ ಯವರ ಹೆಸರಿನಲ್ಲಿ ಅವರ ನೆನಪಿನ ಭಾವನೆಗಳಿಗೆ ಕೊಡ ಮಾಡುವ ಶ್ರೀ ಅಪ್ಪಣ್ಣ ಹೆಗ್ಡೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ -2025 ನ್ನು ಈ ಬಾರಿ ಉಡುಪಿ ಕಲ್ಮಾಡಿ ಯ ಹೆಸರಾಂತ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರು ಮತ್ತು ಪ್ರೈಮ್ ನ್ಯೂಸ್ ನಿರ್ದೇಶಕರು ರೂಪೇಶ್ ವಿ ಕಲ್ಮಾಡಿ ಇವರು ಆಯ್ಕೆ ಆಗಿರುತ್ತಾರೆ. ಪ್ರಶಸ್ತಿ ರೂಪಾಯಿ 10000 ಮತ್ತು ನೆನಪಿನ ಪ್ರಶಸ್ತಿ ಒಳಗೊಂಡಿ ರುತ್ತದೆ.


ಇದೇ ಜನವರಿ 26 ರ ಸಂಜೆ 5 ಕ್ಕೆ ಕುಂದಾಪುರ ತಾಲೂಕಿನ ಬೀಜಾಡಿಯ SCSM COMPOUND ಸುಂದರ ದಿವ್ಯ ವೇದಿಕೆಯಲ್ಲಿ ಉಡುಪಿ ಶೀರೂರು ಮಠದ ಶ್ರೀ ಶ್ರೀ ಶ್ರೀ ವೇಧವರ್ಧನ ಶ್ರೀ ಪಾದಂಗಳ ವರು ಮತ್ತು ವಿಶೇಷ ಅತಿಥಿ ಅಭ್ಯಾಗತರ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಎಸ್ ಸತೀಶ್ ಕುಮಾರ್ ಕೋಟೇಶ್ವರ ಸಂಪಾದಕರು ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ. ಅಧ್ಯಕರು ಕುಂದಾಪುರ ತಾಲೂಕು ಪತ್ರಕರ್ತರ ಸಂಘ ರಿ. ಕುಂದಾಪುರ ಇವರು ತಿಳಿಸಿದ್ದಾರೆ.

Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!