BREAKING
ಕಲಾಸಂಸ್ಕೃತಿ

 


​
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನಂ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ  ಮತ್ತು​ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು​ ಇವರ ಸಂಯುಕ್ತ ಆಶ್ರಯದಲ್ಲಿ​  ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂ ದ್ರ ತೀರ್ಥ ಶ್ರೀಪಾದಂಗಳವರ ಹಾಗೂ​ ಶ್ರೀ ಸುಶ್ರೀoದ್ರ ತೀರ್ಥ ಶ್ರೀಪಾದಂಗಳವರ ಪರಮಾನುಗ್ರಹದಿಂದ​ ಶ್ರೀ ಮಠದ ವಿದ್ವಾಂಸ ರಾದ ಶ್ರೀ ಗೋಪಾಲಾಚಾರ್ಯ ಅವರ ಮಾರ್ಗದರ್ಶನದಲ್ಲಿ

ಸಂಗೀತ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಅವರ ನೇತೃತ್ವದಲ್ಲಿ​ ದಾಸ ಶ್ರೇಷ್ಠರಾದ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವದ ಅಂಗವಾಗಿ​   'ಸಹಸ್ರ ಕಂಠ ಗಾಯನ' ನಾದೋತ್ಸವ

ದಿನಾಂಕ : 29-01-2025 ಬುಧವಾರ​, ಸಮಯ : ಮಧ್ಯಾಹ್ನ ಗಂಟೆ 2.30ರಿಂದ​, ಸ್ಥಳ  :  ರಾಜಾಂಗಣ, ಉಡುಪಿ

ಕಾರ್ಯಕ್ರಮಗಳು :

ಮಧ್ಯಾಹ್ನ ಗಂಟೆ *2.30ಕ್ಕೆ : ಉದ್ಘಾಟನೆ - ಪೂಜ್ಯನೀಯ ಪರ್ಯಾಯ ಶ್ರೀಪಾದರಿಂದ

ಮಧ್ಯಾಹ್ನ ಗಂಟೆ 3.00ಕ್ಕೆ : 'ಸಹಸ್ರ ಕಂಠ ಗಾಯನ' ನಾದೋತ್ಸವ

ವೈಶಿಷ್ಟ್ಯಗಳು :

* ನಾಡಿನ ಹೆಸರಾಂತ ಸಂಗೀತ ವಿದ್ವಾಂಸರು ಹಾಗೂ ಆಕಾಶವಾಣಿ ಕಲಾವಿದರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

* ಪುರಂದರ ದಾಸರ ಕೃತಿಗಳ ನಡುವೆ ಪುರಂದರದಾಸರು, ಮಧ್ವಾಚಾರ್ಯರು, ಭರತನಾಟ್ಯ, ಕುಣಿತ ಭಜನೆ ಇತ್ಯಾದಿ ವೈಶಿಷ್ಟ್ಯ ಪೂರ್ಣ ಪ್ರದರ್ಶನಗಳು ನಡೆಯಲಿವೆ.

* ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳನ್ನೊಳಗೊಂಡಂತೆ ಸುಮಾರು 100 ಭಜನಾ ಮಂಡಳಿಗಳಿಂದ 1,000ಕ್ಕೂ ಮಿಕ್ಕಿ ಭಜಕರು ಪಾಲ್ಗೊಳ್ಳಲಿದ್ದಾರೆ.

ಸಂಜೆ ಗಂಟೆ 5.00ಕ್ಕೆ: ರಥಬೀದಿಯಲ್ಲಿ 'ದಾಸ ಶ್ರೇಷ್ಠ ಶ್ರೀ ಪುರಂದರ ದಾಸ'ರ ಮೂರ್ತಿಯ ಮೆರವಣಿಗೆ. ರಾಜಾಂಗಣದಿಂದ ಹೊರಟು ರಥಬೀದಿಯ ಸುತ್ತ ನಡೆಯಲಿರುವ ಮೆರವಣಿಗೆಯಲ್ಲಿ ಸಮಸ್ತ ಭಜಕರು ಪಾಲ್ಗೊಳ್ಳಲಿದ್ದಾರೆ.

ಸಂಜೆ ಗಂಟೆ 5.30ಕ್ಕೆ :  ಪರ್ಯಾಯ ಶ್ರೀಪಾದರ ಆಶೀರ್ವಚನ

ಶ್ರೀ ಮಠದ ಪ್ರಮುಖರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ಪದಾಧಿಕಾರಿಗಳು, ಭಜನಾ ಮಂಡಳಿಗಳ ಪ್ರಮುಖರು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ.



Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!