BREAKING
ಶಿಕ್ಷಣ

ಪಥ ಸಂಚಲನ : ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯ ಗೈಡ್ಸ್ ತಂಡವು ದ್ವಿತೀಯ ಸ್ಥಾನ​

                                      

ಪಥಸಂಚಲನ​ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ 75ರ ಗಣರಾಜ್ಯೋತ್ಸವ ಬಹಳ ಯಶಸ್ವಿಯಾಗಿ ನೆರವೇರಿತು​.  ಈ ಪಥ  ಸಂಚಲನ ಕಾರ್ಯಕ್ರಮದಲ್ಲಿ ​ಸೈಂಟ್  ಸಿಸಿಲಿ  ಆಂಗ್ಲ ಮಾಧ್ಯಮ ಶಾಲೆಯ   ಗೈಡ್ ತಂಡವು  ದ್ವಿತೀಯ ಸ್ಥಾನವನ್ನು ಪಡೆಯಿತು​. 


​ಈ ಸಂದರ್ಭದಲ್ಲಿ ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ​ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ 76 ನೇ  ಗಣರಾಜ್ಯೋತ್ಸವ​ ಸಮಾರಂಭದಲ್ಲಿ​  ಕಂದಾಯ ಸಚಿವ​ ಕೃಷ್ಣ ಬೈರೇಗೌಡ,  ಶಾಸಕ ಯಶ್ ಪಾಲ್ ​ಎ  ಸುವರ್ಣ, ನಗರ ಸಭೆ  ಅಧ್ಯಕ್ಷ ಪ್ರಭಾಕರ್ ಪೂಜಾರಿ, ನಗರಾಭಿವೃದ್ಧಿ ಪ್ರಾಧಿ ಕಾರ ಅಧ್ಯಕ್ಷ ದಿನಕರ್ ಹೇರೂರು,  ವಿಧಾನಪರಿಷತ್ ​ಸದಸ್ಯ ಮಂಜುನಾಥ್ ಭಂಡಾರಿ,ಜಿ​ ಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಕೆ. ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಮಿಥುನ್ ಹೆಚ್ ಏನ್, ಕಾರ್ಕಳ ವೈಲ್ಡ್ ಲೈಫ್ DFO  ಶಿವರಾಮ ಎಂ ಬಾಬು, ಇತರ ಗಣ್ಯರು  ಉಪಸ್ಥಿತರಿದ್ದರು​. 

​

​ಅಲ್ಲದೆ ಸೈಂಟ್  ಸಿಸಿಲಿ ಸ್ಕೌಟ್ಸ್  ವಿಭಾಗ, ಕ್ರಿಶ್ಚನ್  ಹೈ ಸ್ಕೂಲ್ ಸ್ಕೌಟ್ ಗೈಡ್ಸ್ ವಿಭಾಗ  ಪಥಸಂಚನ​ವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು... ಈ ಕಾರ್ಯ ಕ್ರಮದ ಯಶಸ್ವಿಗೆ ಕಾರಣಕರ್ತರಾದ  ಶಾಲಾ ಮುಖ್ಯೋಪಾಧ್ಯಾಯರು  ದಳನಾಯಕ ನಾಯಕಿಯರು ಹಾಗೂ ವಿದ್ಯಾರ್ಥಿಗಳಿಗೆ ​ಉಡುಪಿ ಜಿಲ್ಲಾ ಭಾರತ್  ಸ್ಕೌಟ್ ಅಂಡ್ ಗೈಡ್ಸ್ ಮುಖ್ಯಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು ಹಾಗು ಗೈಡ್ಸ್ ಆಯುಕ್ತೆ ಜ್ಯೋತಿ ಪೈ ಅಭಿನಂದನೆ ಸಲ್ಲಿಸಿದ್ದಾರೆ   

Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!