BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಶಿಕ್ಷಣ

ಪೂರ್ಣಪ್ರಜ್ಞ ಕಾಲೇಜಿಗೆ ಆರು ರ‍್ಯಾಂಕ್

ಪದವಿಯಲ್ಲಿ ನಾಲ್ಕು ರ‍್ಯಾಂಕ್ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಮತ್ತು ಆರನೇ ರ‍್ಯಾಂಕ್.


ಉಡುಪಿ : ಮಂಗಳೂರು ವಿಶ್ವವಿದ್ಯಾಲಯವು 2023-24ನೇ ಸಾಲಿನ ಪದವಿ ವಿಭಾಗ ಮತ್ತು ಸ್ನಾತ ಕೋತ್ತರ ಪದವಿ ವಿಭಾಗದ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ (ಸ್ವಾಯತ್ತ) ಬಿಎಸ್‌ಸಿ ವಿಭಾಗಕ್ಕೆ ಒಂದು, ಬಿಬಿಎ ವಿಭಾಗಕ್ಕೆ ಮೂರು ರ‍್ಯಾಂಕ್  ಮತ್ತು ಎಂ.ಕಾಮ್ ವಿಭಾಗಕ್ಕೆ ಎರಡು ರ‍್ಯಾಂಕ್ ಲಭಿಸಿದೆ. 


ಎಂ.ಕಾಮ್ ವಿಭಾಗದಲ್ಲಿ ಕು. ಪ್ರೀತಿ ಪ್ರಥಮ ರ‍್ಯಾಂಕ್ ಮತ್ತು ಕು. ಜೆನಿಷಿಯಾ ಡಿಸೋಜಾ ಅವರಿಗೆ  ಆರನೇ ರ‍್ಯಾಂಕ್ ಲಭಿಸಿದೆ. ಹಾಗೂ ಬಿಎಸ್‌ಸಿ ವಿಭಾಗದಲ್ಲಿ ಕು.ನಿಕ್ಷಿತಾ.ಸಿ ದ್ವಿತೀಯ ರ‍್ಯಾಂಕ್, ಬಿಬಿಎ ಯಲ್ಲಿ ಮಾನುಷ್.ಎಮ್.ಕೋಟ್ಯಾನ್ ದ್ವಿತೀಯ ರ‍್ಯಾಂಕ್,  ಕು. ಅಶ್ವಿನಿ ನಾಯ್ಕ್  ಏಳನೆಯ ರ‍್ಯಾಂಕ್, ಕು. ಆಯಿಷಾ ಕಾನುಮ್ ಇವರಿಗೆ ಎಂಟನೆಯ ರ‍್ಯಾಂಕ್ ಲಭಿಸಿದೆ. 


ವಿಜೇತ ವಿದ್ಯಾರ್ಥಿಗಳನ್ನು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಆಡಳಿತ ಮಂಡಳಿಯವರು, ಪ್ರಾಂಶುಪಾಲರಾದ ಡಾ. ರಾಮು ಎಲ್ ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿದರು.




Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!