BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಕರಾವಳಿ

ಏಪ್ರಿಲ್ ಕೂಲ್ ಡೇ ಯನ್ನು ಆಚರಿಸಿದ ನವ ದಂಪತಿಗಳು

ಪಾಶ್ಚಾತ್ಯ ದೇಶಗಳಲ್ಲಿ ಕೆಲವರು ಏಪ್ರಿಲ್ ತಿಂಗಳ ಮೊದಲ ದಿನವನ್ನು "ಏಪ್ರಿಲ್ ಫೂಲ್" ಡೇ ಎಂದು ಆಚರಿಸುತ್ತಾರೆ, ಆದರೆ ಸಾಸ್ತಾನದ ನವ ವಿವಾಹಿತ ದಂಪತಿಗಳು ಮದುವೆಯ ಸಂದರ್ಭದಲ್ಲಿ ಉಡುಗೊರೆ ರೂಪದಲ್ಲಿ ಬಂದಂತಹ ಗಿಡವನ್ನು ನೆಟ್ಟಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರ ಅಪಾರ ಮೆಚ್ಚುಗೆಯನ್ನು ಪಡೆಯುತ್ತಿದೆ.

ಸಾಸ್ತಾನದ ಶ್ಯಾಮ್ ಸುಂದರ ಚಡಗ ಮತ್ತು ಅರುಣಾಚಡಗ ದಂಪತಿಗಳು ಬೆಂಗಳೂರು ನಿವಾಸಿಗಳಾಗಿದ್ದು, ಶ್ಯಾಮ್ ಸುಂದರ ಅವರ ಸಹೋದರಿಯ ಮಗಳಾದ ಸಿಂಧು ಮತ್ತು ಅವಿನಾಶ್ ಅವರ ಮದುವೆ ಇತ್ತೀಚಿಗೆ ನಡೆದಿತ್ತು. ಈ ಸಂದರ್ಭದಲ್ಲಿ ನವ ದಂಪತಿಗಳಿಗೆ ಅವರು ಎರಡು ಗಿಡಗಳನ್ನು ಕೂಡ ಉಡುಗೊರೆಯಾಗಿ ಕೊಟ್ಟಿದ್ದರು. ಶ್ರೀಮತಿ ಅರುಣಚಡಗ ಅವರು ಬೆಂಗಳೂರಿನ ಖ್ಯಾತ ಸಾಫ್ಟ್ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ಸಾಸ್ತಾನದ ತಮ್ಮ ಮನೆಯಲ್ಲೇ ಪರಿಸರಕ್ಕಾಗಿ ಒಂದು ಮಿಯಾವಾಕಿ ವನವನ್ನು ಕೂಡ ನಿರ್ಮಿಸಿರುತ್ತಾರೆ. ಏಪ್ರಿಲ್ ಒಂದರಂದು ಸಿಂಧೂ ಅವಿನಾಶ್ ದಂಪತಿಗಳು ಈ ಮಿಯಾವಾಕಿ ವನದಲ್ಲೇ ಉಡುಗೊರೆಯಾಗಿ ಪಡೆದ ಎರಡು ಗಿಡಗಳನ್ನು ನೆಟ್ಟು ಏಪ್ರಿಲ್ ಕೂಲ್ ಡೇ ಆಚರಿಸಿರುವುದು ಒಂದು ಮಾದರಿಯಾಗಿರುತ್ತದೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!