Header Ads Widget

ನಾಟ್ಯ ಜ್ಯೋತಿರ್ನಿಲಯ ತ್ರಿವೇಂಡ್ರಮ್ ಇವರಿಂದ ಭರತನಾಟ್ಯ ಕಾರ್ಯಕ್ರಮ

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ, ಉಡುಪಿ, ವಿಶ್ವಗೀತಾ ಪರ್ಯಾಯ 2024-2026, ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ 07.05.2025ರಂದು ನಾಟ್ಯ ಜ್ಯೋತಿರ್ನಿಲಯ ತ್ರಿವೇಂಡ್ರಮ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನೆರವೇರಿತು.