ಸಂಗಮ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕಾರಣಿಕ ಕ್ಷೇತ್ರ ಕುತ್ಪಾಡಿ ಮಾಗೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ನಂತರ ಊರಿಗೆ ವಿತರಣೆ ಮಾಡಲು ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಭಂಡಾರಿ ಕುತ್ಪಾಡಿ, ಗಣೇಶ್ ಕುಮಾರ್ ಸಂಪಿಗೆ ನಗರ, ಭಾಸ್ಕರ್ ಪೂಜಾರಿ ಸಂಪಿಗೆ ನಗರ, ಸುಧಾಕರ್ ಶೆಟ್ಟಿ ಗುಡ್ಡೆಯಂಗಡಿ, ಚಂದ್ರಶೇಖರ್ ಗಾಣಿಗ ಉದ್ಯಾವರ, ಶ್ರೀಮತಿ ಪ್ರೀತಿ ಭಟ್ ಕುತ್ಪಾಡಿ, ಸತೀಶ್ ಕುಮಾರ್ ಮಾಂಗೋಡು, ಅಶೋಕ್ ಪಾಲನ್ ಕಟ್ಟೆಗುಡ್ಡೆ, ನವೀನ್ ಕುಮಾರ್ ಸಂಪಿಗೆ ನಗರ ವೆಂಕಟೇಶ್ ಆಚಾರ್ಯ ಕುತ್ಪಾಡಿ, ಪ್ರತಾಪ್ ಕುಮಾರ್ ಉದ್ಯಾವರ,ಕಾರ್ತಿಕ್ ಆಚಾರ್ಯ ಕುತ್ಪಾಡಿ,ರವಿ ಭಟ್ ಕುತ್ಪಾಡಿ,ಅಂಜನಾ ಅಮೀನ್ ಕುತ್ಪಾಡಿ, ಸುಜಾತಾ ಗಣೇಶ್ ಸಂಪಿಗೆ ನಗರ,ಪ್ರತೀಮಾ ಯೋಗೀಶ್ ಕುತ್ಪಾಡಿ, ನಲಿನಿ ರವಿ ಕುಮಾರ್ ಸಂಪಿಗೆ ನಗರ ಸದಾನಂದ ಸುವರ್ಣ ಕುತ್ಪಾಡಿ,ಲಲಿತಾ ಸಂತೋಷ್ ಸಂಪಿಗೆ ನಗರ ನಂದನ್ ಕುಮಾರ್ ಕುತ್ಪಾಡಿ ಜಿ.ಎನ್.ಕೋಟ್ಯಾನ್ ಸಂಪಿಗೆ ನಗರ,ಬೇಬಿ ಸುವರ್ಣ ಕುತ್ಪಾಡಿ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು