Header Ads Widget

ಮೂಡಬಿದ್ರೆ ಬಸ್ಸಿನಲ್ಲಿ ವ್ಯಕ್ತಿಯೋರ್ವನ ಅಸಭ್ಯ ವರ್ತನೆಗೆ ಹಿಂದೂ ಮಹಿಳಾ ಸಂರಕ್ಷಣ ವೇದಿಕೆ ಮೂಡಬಿದ್ರೆ ವತಿಯಿಂದ ದೂರು ದಾಖಲು

ಸಾಮಾಜಿಕ ಜಾಲತಾಣಗಳಲ್ಲಿ ಮೂಡಬಿದ್ರೆ ಬಸ್ಸುನಲ್ಲಿ ವ್ಯಕ್ತಿಯೋರ್ವ ಯುವತಿಯೊಂಡನೆ ಅಸಭ್ಯ ವರ್ತನೆಯ ವಿಡಿಯೋ ಹರಿದಾಡುತ್ತೆತಿದ್ದು ಅವನ ಮೇಲೆ ಯಾರು ದೂರು ಕೊಡದ ಕಾರಣ ಪೊಲೀಸ್ ಇಲಾಖೆ ಆತನನ್ನು ಕರೆಸಿ ವಿಚಾರಣೆ ಮಾಡಿ ಬಿಟ್ಟಿದ್ದರು, ಇದನ್ನು ಹಿಂದೂ ಮಹಿಳಾ ಸಂರಕ್ಷಣ ವೇದಿಕೆ ಮೂಡಬಿದ್ರೆ ತೀರ್ವವಾಗಿ ವಿರೋಧಿಸದಿಸಲ್ಲದೆ ಸ್ವತ ಸಂಘಟನೆ ವತಿಯಿಂದ ದೂರನ್ನು ಮೂಡಬಿದ್ರೆ ಪೊಲೀಸ್ ನಿರೀಕ್ಷಣಾ ಅಧಿಕಾರಿಗಳಾದ ಸಂದೇಶ್ ಪಿ ಜಿ ಅವರಿಗೆ ಶ್ರೀಮತಿ ರಮಿತಾ, ಗೀತಾ, ರಂಜಿತಾ ಅವರು ನೀಡಿದ್ದು, ದೂರು ಅನ್ನು ಇಲಾಖೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಇದು ಮಹಿಳೆಯರಿಗೆ ಸಾಮಾಜಿಕವಾಗಿ ನೈತಿಕವಾಗಿ ಧೈರ್ಯ ಮೂಡಿಸುವಂತಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು