ಉಡುಪಿಯ ಸಂಹಿತಾ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯು ರಾಘವೇಂದ್ರ ಭಟ್ ಬೆಳ್ಮಾರ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ರಥಬೀದಿಯ ಕೃಷ್ಣಸಭಾ ಭವನದಲ್ಲಿ ನಡೆಯಿತು. ಸದಸ್ಯರಿಗೆ 14% ಡಿವಿಡೆಂಡ್ ಘೋಷಿಸಲಾಯಿತು. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
0 ಕಾಮೆಂಟ್‌ಗಳು