ಆರೋಗ್ಯ ಆಯೋಗ ಉಡುಪಿ ಚರ್ಚ್ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಡುಪಿ ಶೋಕ ಮಾತ ಚರ್ಚ್ನ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.ಈ ಕಾರ್ಯಕ್ರಮದಲ್ಲಿ ರಕ್ತದಾನಿ ರಾಘವೇಂದ್ರ ಪ್ರಭು ಕವಾ೯ಲು ಮತ್ತು ದೇವದಾಸ ಪಾಟ್ಕಾರ್ ರವರನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೆ.ಫಾ ಸ್ಟೀಫನ್ ಡಿಸೋಜಾ, ಚಾರ್ಲ್ಸ್ ಮ್ಯಾನೇಜಸ್, ಕುಂದಾಪುರ ರೆಡ್ ಕ್ರಾಸ್ ಸೊಸೈಟಿ ಸಭಾಪತಿ ಜಯಕರ್ ಶೆಟ್ಟಿ ಉಡುಪಿ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ. ಗಣನಾಥ್ ಎಕ್ಕಾರು, ಡಾ. ಎಡ್ವರ್ಡ್, ಲೋಬೊ ಗ್ಲಾಡಿ ಸಲ್ದಾನ ಮುಂತಾದವರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು