Header Ads Widget

​ಮೃತವ್ಯಕ್ತಿ ಆನಂದ್ ಮೋನಪ್ಪ ಪೂಜಾರಿ ಸಂಬಧಿಕರ ಗಮನಕ್ಕೆ


ಮುಂಬಯಿ.04ಮಾಟುಂಗಾ ಧಾರಾವಿ ಇಲ್ಲಿನ ಟ್ರಾನ್ಸಿಟ್ ಕ್ಯಾಂಪ್ ಇಲ್ಲಿ ವಾಸವಾಗಿದ್ದ ಎನ್ನಲಾದ ಸುಮಾರು 51 ವರ್ಷ ಪ್ರಾಯದ ಆನಂದ್ ಮೋನಪ್ಪ ಪೂಜಾರಿ ಅನ್ನುವ ವ್ಯಕ್ತಿ ಅನಾರೋಗ್ಯದಿಂದ ಸಯಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಇದೀಗ ​ನಿಧನರಾ ಗಿ ದ್ದಾರೆ 


ಮೃತರು ಕರ್ನಾಟಕ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ (ಉಡುಪಿಜಿಲ್ಲೆಯ ಮೂಲವಾಸಿ ಎನ್ನಲಾಗಿದ್ದು ಮೃತರ ಸಂಬಂಧಿಕರ ಬಗ್ಗೆ ಯಾವುದೇ ಮಾಹಿತಿ ಇಲ್ಲಆದ್ದರಿಂದ ಮೃತದೇಹವನ್ನು ಸಯಾನ್ ಆಸ್ಪತ್ರೆಯಲ್ಲಿರಿಸಲಾಗಿದ್ದು ವಾರಿಸುದಾರರ ಪತ್ತೆಗಾಗಿ ಸೂಚನೆ ಹೊರಡಿಸಲಾಗಿದೆ.



ಮೃತದೇಹದ ಪೋಸ್ಟ್ಮರ್ಟಮ್ ಮತ್ತು ಅಂತ್ಯಸಂಸ್ಕಾರಕ್ಕಾಗಿ ಮೃತವ್ಯಕ್ತಿಯ ಸಂಬಂಧಿಕರುಅಥವಾ ಪರಿಚಯಿತರು   ಕೂಡಲೇ ಸಮಾಜ​ ಸೇವಕ ಡಾಶಿವ ಮೂಡಿಗೆರೆ  (9320777774ಅಥವಾ ಶಾಹು ನಗರ ಪೊಲೀಸ್ ಠಾಣೆಮಾಟುಂಗಾಮುಂಬಯಿ ಇದರ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಸಾಯಿ ಚಂದ್ರಭಾನ್ ಪಾಟೀಲ್ (ಮೊ9594276644ಇವರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು